ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಬೆಳ್ಳಿತೆರೆಯ ಇತಿಹಾಸದ ಹಾದಿಯಲ್ಲಿ ಸಾಗುತ್ತಾ, ಚಿತ್ರಜಗತ್ತಿನ ಇಂದಿನ ಹೆಜ್ಜೆಗುರುತುಗಳನ್ನು ಗುರುತಿಸುವ ಪ್ರಯತ್ನ.

'ಅಕ್ಕ - ಸಿನಿಗನ್ನಡ ಚಲನಚಿತ್ರೋತ್ಸವ' | ಬೆಂಗಳೂರಿನಲ್ಲಿ ಅದ್ಧೂರಿ ಪ್ರಶಸ್ತಿ ಸಮಾರಂಭ

‘ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವ’ | ಬೆಂಗಳೂರಿನಲ್ಲಿ ಅದ್ಧೂರಿ ಪ್ರಶಸ್ತಿ ಸಮಾರಂಭ

ಅಮೆರಿಕದಲ್ಲಿ ಸೆಪ್ಟೆಂಬರ್‌ನಲ್ಲಿ ಅಕ್ಕ ಸಮ್ಮೇಳನ ನಡೆಯಲಿದೆ. ಈ ಬಾರಿ 25ನೇ ಬೆಳ್ಳಿಹಬ್ಬದ ಸಂಭ್ರಮದ ಭಾಗವಾಗಿ ಅವರು ಸಿನಿಗನ್ನಡ ಚಲನಚಿತ್ರೋತ್ಸವ ಆಯೋಜಿಸುತ್ತಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ಚಲನಚಿತ್ರೋತ್ಸವಕ್ಕೆ

'ಕಾಮನ್ ಮ್ಯಾನ್' ಟ್ಯಾಬ್ಲೊ ಪ್ರೊಮೋಷನ್'ಗೆ ಚಾಲನೆ

‘ಕಾಮನ್ ಮ್ಯಾನ್’ ಟ್ಯಾಬ್ಲೊ ಪ್ರೊಮೋಷನ್’ಗೆ ಚಾಲನೆ

ಓಂ ಸಾಯಿಪ್ರಕಾಶ್‌ ನಿರ್ದೇಶನದ ‘ಕಾಮನ್‌ ಮ್ಯಾನ್‌’ ಸಿನಿಮಾದ ಪ್ರೊಮೋಷನ್‌ಗೆ ಚಾಲನೆ ಸಿಕ್ಕಿದೆ. ನರಸಿಂಹಮೂರ್ತಿ ನಿರ್ಮಾಣದ ಸಿನಿಮಾ ಇದೇ ಸೆಪ್ಟೆಂಬರ್‌ 25ರಂದು ತೆರೆಕಾಣಲಿದೆ. ಒಬ್ಬ ಸಾಮಾನ್ಯ ವ್ಯಕ್ತಿ ರಾಜ್ಯದ

ಶ್ರೀಕೃಪಾ | ಕನ್ನಡ ಸಿನಿಮಾ ಪತ್ರಿಕೋದ್ಯಮ ಮರೆಯಬಾರದ ವ್ಯಕ್ತಿತ್ವ

ಶ್ರೀಕೃಪಾ | ಕನ್ನಡ ಸಿನಿಮಾ ಪತ್ರಿಕೋದ್ಯಮ ಮರೆಯಬಾರದ ವ್ಯಕ್ತಿತ್ವ

ಸುಮಾರು ಐದು ದಶಕಗಳ ಕಾಲ ಕನ್ನಡ ಸಿನಿಮಾ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಿದವರು ಶ್ರೀಕೃಪಾ. ಪತ್ರಕರ್ತರಾಗಿ ಮಾತ್ರವಲ್ಲದೆ ಸಿನಿಮಾ – ಕಿರುತೆರೆ ಬರಹಗಾರರಾಗಿಯೂ ಅವರು ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಆಗಸ್ಟ್‌

ಅರ್ಜುನ್ ಕಾಪಿಕಾಡ್ ಅಭಿನಯದ 'ಟಾಸ್' ಸೆಪ್ಟೆಂಬರ್ 18ಕ್ಕೆ ತೆರೆಗೆ

ಅರ್ಜುನ್ ಕಾಪಿಕಾಡ್ ಅಭಿನಯದ ‘ಟಾಸ್’ ಸೆಪ್ಟೆಂಬರ್ 18ಕ್ಕೆ ತೆರೆಗೆ

ತುಳು ಚಿತ್ರರಂಗದ ಜನಪ್ರಿಯ ನಟ ಅರ್ಜುನ್‌ ಕಾಪಿಕಾ ನಟಿಸಿ, ನಿರ್ದೇಶಿಸಿರುವ ‘ಟಾಸ್‌’ ಸಿನಿಮಾ ತೆರೆಗೆ ಸಿದ್ಧವಾಗಿದೆ. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ತುಳು

ಚಿರಂಜೀವಿ ಹುಟ್ಟುಹಬ್ಬಕ್ಕೆ 'ಕಾಕಾ' ಗ್ಲಿಂಪ್ಸ್ ರಿಲೀಸ್

ಚಿರಂಜೀವಿ ಹುಟ್ಟುಹಬ್ಬಕ್ಕೆ ‘ಕಾಕಾ’ ಗ್ಲಿಂಪ್ಸ್ ರಿಲೀಸ್

KVN ಪ್ರೊಡಕ್ಷನ್ಸ್‌ ನಿರ್ಮಾಣದ, ಚಿರಂಜೀವಿ ನಟನೆಯ ‘ಕಾಕಾ’ ತೆಲುಗು ಸಿನಿಮಾದ ಗ್ಲಿಂಪ್ಸ್‌ ಬಿಡುಗಡೆಯಾಗಿದೆ. ನಿನ್ನೆ (ಆಗಸ್ಟ್‌ 22) ಚಿರಂಜೀವಿ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳಿಗೆಂದು ಚಿತ್ರತಂಡ ನೀಡಿರುವ

ಕೋಮಲ್‌ – ಸೋನಲ್‌ ‘ರೋಲೆಕ್ಸ್‌’ ಸಿನಿಮಾ ಟೀಸರ್‌ ಬಿಡುಗಡೆ

ಶ್ರೀನಿವಾಸ್‌ ಮಂಡ್ಯ ನಿರ್ದೇಶನದ ‘ರೋಲೆಕ್ಸ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಕೋಮಲ್‌ ಕುಮಾರ್‌ ಮತ್ತು ಸೋನಲ್‌ ಮೊಂತೆರೊ ಜೋಡಿಯಾಗಿ ನಟಿಸಿರುವ ಚಿತ್ರದ ವಿಶೇಷ ಪಾತ್ರದಲ್ಲಿ ವಿನೋದ್‌ ಪ್ರಭಾಕರ್‌ ಕಾಣಿಸಿಕೊಂಡಿದ್ದಾರೆ.

'ತಮ್ಮ ಸುಖಾಗಮನ ಬಯಸುವ' | ಗಣೇಶ್‌ರಿಗೆ ಸಂಜನಾ ಆನಂದ್ ನಾಯಕಿ

‘ತಮ್ಮ ಸುಖಾಗಮನ ಬಯಸುವ’ | ಗಣೇಶ್‌ರಿಗೆ ಸಂಜನಾ ಆನಂದ್ ನಾಯಕಿ

ರಾಮೇನಹಳ್ಳಿ ಜಗನ್ನಾಥ್‌ ನಿರ್ದೇಶನದ ‘ತಮ್ಮ ಸುಖಾಗಮನ ಬಯಸುವ’ ಸಿನಿಮಾದ ನಾಯಕಿಯಾಗಿ ಸಂಜನಾ ಆನಂದ್‌ ಆಯ್ಕೆಯಾಗಿದ್ದಾರೆ. ಅಶ್ವಿನಿ ವಿಜಯ ಲೋಹಿತ್‌ ನಿರ್ಮಾಣದ ಈ ಚಿತ್ರದ ಹೀರೋ ಗಣೇಶ್‌. ಗಣೇಶ್

ಮನೋರಂಜನ್ ನಟನೆಯ 'ಕೌಂತೇಯ' ಟೀಸರ್ ಬಿಡುಗಡೆ

ಮನೋರಂಜನ್ ನಟನೆಯ ‘ಕೌಂತೇಯ’ ಟೀಸರ್ ಬಿಡುಗಡೆ

ಬಿ.ಕೆ.ಚಂದ್ರಹಾಸ್ ನಿರ್ದೇಶನದ ‘ಕೌಂತೇಯ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಮನೋರಂಜನ್‌ ರವಿಚಂದ್ರನ್‌ ಮತ್ತು ಅಚ್ಯುತ್‌ ಕುಮಾರ್‌, ಪ್ರಿಯಾಂಕಾ ತಿಮ್ಮೇಶ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಿ.ಕೆ.ಚಂದ್ರಹಾಸ್ ಅವರ ನಿರ್ದೇಶನದ ಮತ್ತೊಂದು