ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕರುಳಿನ ಕರೆ’ (1970) ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಆರ್.ಎನ್.ಜಯಗೋಪಾಲ್ ರಚನೆ, ಎಂ.ರಂಗರಾವ್ ಸಂಗೀತ ಸಂಯೋಜನೆಯ ‘ಅ ಆ ಇ ಈ ಕನ್ನಡದ ಅಕ್ಷರಮಾಲೆ’ ಹಾಡುತ್ತಿರುವ ಗಾಯಕಿಯರಾದ ಎಸ್.ಜಾನಕಿ ಮತ್ತು ಬಿ.ಕೆ.ಸುಮಿತ್ರ. ಮೇರು ಗಾಯಕಿ ಬಿ.ಕೆ.ಸುಮಿತ್ರ ಇಂದು 80ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಗಾಯಕಿ ಬಿ.ಕೆ.ಸುಮಿತ್ರ – 80
- ಕನ್ನಡ ಸಿನಿಮಾ
Share this post