ಕಾರ್ಯಕ್ರಮವೊಂದರಲ್ಲಿ ಸಹಗಾಯಕಿಯರಾದ ಮೋಹನ್ ಕುಮಾರಿ ಮತ್ತು ಸೋಹನ್ ಕುಮಾರಿ ಅವರೊಂದಿಗೆ ಮೇರು ಗಾಯಕ, ಸಂಗೀತ ಸಂಯೋಜಕ ಪಿ.ಕಾಳಿಂಗರಾವ್. ಕನ್ನಡ ಭಾವಗೀತೆ ಮತ್ತು ಚಿತ್ರಸಂಗೀತದಲ್ಲಿ ಕಾಳಿಂಗರಾವ್ ಅವರದ್ದು ದೊಡ್ಡ ಹೆಸರು. ಕವಿಗೀತೆಗಳು ಹಾಗೂ ಜನಪದ ಗೀತೆಗಳನ್ನು ಜನಮಾನಸಕ್ಕೆ ತಲುಪಿಸಿದ ಗಾಯಕ. ಇಂದು ಪಿ.ಕಾಳಿಂಗರಾವ್ (1914 – 21/09/1981) ಅವರ ಸಂಸ್ಮರಣಾ ದಿನ. (ಫೋಟೊ ಕೃಪೆ: ರಗಾಂಕ)

ಪಿ.ಕಾಳಿಂಗರಾವ್ ನೆನಪು
- ಕನ್ನಡ ಸಿನಿಮಾ
Share this post